ಆಹಾರ ನಂತರದ ರಕ್ತದಲ್ಲಿರುವ ಗ್ಲೂಕೋಸ್ ಎಂದರೇನು?

ಆಹಾರ ನಂತರದ ರಕ್ತದಲ್ಲಿರುವ ಗ್ಲೂಕೋಸ್ ಎಂದರೆ ಆಹಾರ ಸೇವನೆಯ 2 ಗಂಟೆಗಳ ನಂತರ ಅಳೆಯಲಾಗುವ ಪ್ರಮಾಣ

HbA1c ಎಂದರೇನು?

HbA1c ಎನ್ನುವುದು ಗ್ಲೈಕೇಟೆಡ್ ಹಿಮೋಗ್ಲೋಬಿನ್ ಎಂದರ್ಥ. ಶರೀರಕ್ಕೆ

ಆಮ್ಲಜನಕವನ್ನು ಕೊಂಡೊಯ್ಯುವ ಹಿಮೋಗ್ಲೋಬಿನ್ ರಕ್ತದಲ್ಲಿ ಗ್ಲೂಕೋಸ್ ನೊಂದಿಗೆ ಸೇರಿ ’ಗ್ಲೈಕೇಟೆಡ್’ ಆಗುತ್ತದೆ.

PMBG ಮತ್ತು HbA1c ನಡುವಿನ ಸಂಪರ್ಕವೇನು?

ಆಹಾರ ನಂತರದ ರಕ್ತದಲ್ಲಿನ ಗ್ಲೂಕೋಸ್
ಗ್ಲೈಕೇಶನ್ ಅಂತಿಮ ಉತ್ಪನ್ನಗಳ ಮಟ್ಟದಲ್ಲಿ ಹೆಚ್ಚಳ ಮತ್ತು ಕೋಶೀಯ ಮತ್ತು ಪ್ಲಾಸ್ಮಾ ಪ್ರೋಟೀನ್ ಗಳಿಗೆ ಆಕ್ಸಿಡೇಟೀವ್ ಒತ್ತಡ
HbA1c ಮಟ್ಟದಲ್ಲಿ ಹೆಚ್ಚಳ
ಮಧುಮೇಹದ ಸಮಸ್ಯೆಗಳು

ಮಧುಮೇಹದಲ್ಲಿ ಆಹಾರ ನಂತರ ರಕ್ತದಲ್ಲಿ ಗ್ಲೂಕೋಸ್ ಮಟ್ಟ ನಿರ್ವಹಣೆಗೆ ಮಾರ್ಗದರ್ಶನದ ಪ್ರಕಾರ

  • HbA1c ಗುರಿ ಸಾಧಿಸಲು ಆಹಾರ ನಂತರದ ರಕ್ತದ ಗ್ಲೂಕೋಸ್ ಮಟ್ಟ (PMBG) ಸರಿಯಾಗಿ ನಿರ್ವಹಣೆ ಮಾಡುವುದು ಅತ್ಯಂತ ಮುಖ್ಯ.
  • ಉಪವಾಸದ ಸ್ಥಿತಿಯಲ್ಲಿನ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ (FBG) ಕಡಿಮೆಯಾಗುವುದಕ್ಕೆ ಹೋಲಿಸಿದರೆ HbA1c ಯಲ್ಲಿ PMBG ಯ ಎರಡರಷ್ಟು ಕಡಿಮೆಯಾಗಿರುತ್ತದೆ.
  • HbA1c <7% ಯಲ್ಲಿ 94% ರಷ್ಟು ರೋಗಿಗಳು ಆಹಾರ ನಂತರದ <7.8 mmol/l (140 ಮಿಗ್ರಾಂ/ಡಿಎಲ್) ಗುರಿಯನ್ನು ಸಾಧಿಸಿದ್ದಾರೆ.

ಆದ್ದರಿಂದ, PMBG ಕಡಿಮೆಯಾದಲ್ಲಿ, ಹೆಚ್ಚಿನ ರೋಗಿಗಳಿಗೆ HbA1c <7%ಅನ್ನು ಸಾಧಿಸಲು ನೆರವಾಗುತ್ತದೆ

ಭಾರತದ ರೋಗಿಗಳು ಹೇಗೆ ಭಿನ್ನವಾಗಿದ್ದಾರೆ?

ಜೀನ್ಸ್

ವಂಶವಾಹಿಗಳ ರಚನೆ ಭಾರತೀಯರಲ್ಲಿ ಟೈಪ್ 2 ಮಧುಮೇಹ ಹೆಚ್ಚಾಗಿ ಕಂಡುಬರಲು ಕಾರಣವಾಗಿದೆ

ಭಾರತದ ರೋಗಿಗಳು ಹೇಗೆ ಭಿನ್ನವಾಗಿದ್ದಾರೆ?

ಜೀನ್ಸ್

ಕೌಟುಂಬಿಕ ಇತಿಹಾಸ - ಅಧಿಕ ಪ್ರಮಾಣದಲ್ಲಿ ಟೈಪ್ 2 ಮಧುಮೇಹ ಸಾಮಾನ್ಯವಾಗಿ ಪ್ರಥಮ ಸಾಲಿನ ಸಂಬಂಧಿಗಳಲ್ಲಿ ಮತ್ತು ಮುಂದುವರೆದಂತೆ ಎರಡನೇ ತಲೆಮಾರಿಗೆ ಕಂಡುಬರುವ ಸಾಧ್ಯತೆಯಿದೆ.

ಭಾರತದ ರೋಗಿಗಳು ಹೇಗೆ ಭಿನ್ನವಾಗಿದ್ದಾರೆ?

ಡಯಟ್

ವೇಗವಾಗಿ ಬೆಳೆಯುತ್ತಿರುವ ನಗರೀಕರಣ –ಅಧಿಕ ಕ್ಯಾಲೊರಿ, ಅಧಿಕ ಕಾರ್ಬೊಹೈಡ್ರೇಟ್, ಅಧಿಕ ಕೊಬ್ಬಿನ ಆಹಾರದ ಆಯ್ಕೆಗಳು

ಭಾರತದ ರೋಗಿಗಳು ಹೇಗೆ ಭಿನ್ನವಾಗಿದ್ದಾರೆ?

ಡಯಟ್

ಸಾಂಪ್ರದಾಯಿಕ ಭಾರತೀಯ ತಿನಿಸುಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್ ಹೊಂದಿರುತ್ತದೆ

ಭಾರತದ ರೋಗಿಗಳು ಹೇಗೆ ಭಿನ್ನವಾಗಿದ್ದಾರೆ?

ದೊಡ್ಡ ಹೊಟ್ಟೆ

ಅಧಿಕ ಸುತ್ತಳತೆ ಮತ್ತು ಸೊಂಟದಿಂದ ಪೃಷ್ಠದವರೆಗಿನ ಅನುಪಾತ ಭಾರತೀಯರಲ್ಲಿ HbA1c ಗುರಿಯನ್ನು ಸಾಧಿಸಲು ಹೆಚ್ಚು ಕಷ್ಟವನ್ನಾಗಿ ಮಾಡಿದೆ.

ಅಧಿಕ PMBG & HbA1c ನ ಸಮಸ್ಯೆಗಳೇನು?

ಹೃದಯ ಸ್ತಂಭನ

ಮೆದುಳಿನ ಪಾರ್ಶ್ವವಾಯು

ಅಧಿಕ PMBG & HbA1c ನ ಸಮಸ್ಯೆಗಳೇನು?

ಜೋಮು ಮತ್ತು ಕೈಕಾಲುಗಳಲ್ಲಿ ನೋವು

ಕಣ್ಣಿಗೆ ಹಾನಿ

ಅಧಿಕ PMBG & HbA1c ನ ಸಮಸ್ಯೆಗಳೇನು?

ನಿರ್ದಿಷ್ಟ ಕ್ಯಾನ್ಸರ್

ಹಿರಿಯರಲ್ಲಿ ಮಾನಸಿಕ ಅಸ್ವಸ್ಥತೆ